ಮಾದುಕೋಡಿ: ಅಭೂತಪೂರ್ವವಾಗಿ ಸಂಪನ್ನಗೊಂಡ ವಾರ್ಷಿಕ ಸಂಭ್ರಮ, ಕೊರಗಜ್ಜನ ಗಗ್ಗರ ಸೇವೆ

ಬಂಟ್ವಾಳ: ಅಮ್ಮುಂಜೆ ಗ್ರಾಮದ ಮಾದುಕೋಡಿ ಸ್ವಾಮಿ ಕೊರಗಜ್ಜ ದೈವ ಸಾನಿಧ್ಯದಲ್ಲಿ ವರ್ಷಾವಧಿ ಸಂಭ್ರಮ ಹಾಗೂ ಕೊರಗಜ್ಜನ ಗಗ್ಗರ ಸೇವೆಯು ಶನಿವಾರ ಅಭೂತಪೂರ್ವವಾಗಿ ಸಂಪನ್ನಗೊಂಡಿತು. ಹಿರಿಯರಾದ ಸುಂದರ ಬೆಳ್ಚಡ ಮತ್ತು ಗುರೂಜಿ ವಿಜಯ ಸುವರ್ಣ ಪೊಳಲಿ ಮಾರ್ಗದರ್ಶನದಲ್ಲಿ ನಡೆದ ಗಣಹೋಮ, ಭಜನಾ ಸಂಕೀರ್ತನ, … Continue reading ಮಾದುಕೋಡಿ: ಅಭೂತಪೂರ್ವವಾಗಿ ಸಂಪನ್ನಗೊಂಡ ವಾರ್ಷಿಕ ಸಂಭ್ರಮ, ಕೊರಗಜ್ಜನ ಗಗ್ಗರ ಸೇವೆ